'ಓಂ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ರೌಡಿಸಂ ಚಿತ್ರಗಳ ಹವಾ ಸೃಷ್ಟಿಸಿದವರು ನಿರ್ದೇಶಕ ಉಪೇಂದ್ರ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಗೆ ಲಾಂಗ್ ಕೊಟ್ಟಿದ್ದೂ ಇದೇ ಉಪೇಂದ್ರ. ಇದೀಗ ಅದೇ ಉಪೇಂದ್ರ 'ಕಬ್ಜ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.<br />Have a look at Real Star Upendra starrer Kannada Movie Kabja photos. Kabja is Directed by R Chandru.